ಮುಂಬೈ: ವಿಶ್ವಕಪ್ ಮುಗಿದ ಬಳಿಕ ಇದೀಗ ಮಾಜಿ ನಾಯಕ ಎಂಎಸ್ ಧೋನಿ ನಿವೃತ್ತಿಗೆ ಭಾರೀ ಒತ್ತಾಯಗಳು ಕೇಳಿಬರುತ್ತಿವೆ. ಮುಂಬರುವ ವಿಂಡೀಸ್ ಸರಣಿಗೆ ಧೋನಿಯನ್ನು ಆಯ್ಕೆಮಾಡದೇ ಇರಲೂ ಬಿಸಿಸಿಐ ಚಿಂತನೆ ನಡೆಸುತ್ತಿತ್ತು.ಆದರೆ ಇದಕ್ಕಿಂತ ಮೊದಲೇ ಧೋನಿ ತಾವಾಗಿಯೇ ವಿಂಡೀಸ್ ಸರಣಿಗೆ ಅಲಭ್ಯರಾಗಿರುವುದಾಗಿ ಬಿಸಿಸಿಗೆ ಹೇಳಿರುವುದಾಗಿ ತಿಳಿದುಬಂದಿದೆ. ವಿಂಡೀಸ್ ವಿರುದ್ಧ ಧೋನಿ ಬದಲು ರಿಷಬ್ ಪಂತ್ ಆಯ್ಕೆಯಾಗುವ ಸಾಧ್ಯತೆಯಿದೆ.ಧೋನಿ ನಿವೃತ್ತಿಯಾಗುವ ಮೊದಲು ಯುವ ವಿಕೆಟ್ ಕೀಪರ್ ಒಬ್ಬರನ್ನು ಅವರ ಸ್ಥಾನಕ್ಕೆ ತಯಾರು ಮಾಡುವ