ರಾಂಚಿ: ಅಂತಾರಾಷ್ಟ್ರೀಯ ಕ್ರಿಕೆಟ್ ನಿಂದ ನಿವೃತ್ತಿಯಾಗಿರುವ ಧೋನಿ ಈಗ ಐಪಿಎಲ್ 13 ನೇ ಸೀಸನ್ ನ್ನೂ ಮುಗಿಸಿ ತವರಿಗೆ ಮರಳಿದ್ದಾರೆ. ಈಗ ಕ್ರಿಕೆಟ್ ನಿಂದ ದೂರವಿರುವ ಧೋನಿ ಹೊಸ ಬ್ಯುಸಿನೆಸ್ ಶುರು ಮಾಡಿಕೊಂಡಿದ್ದಾರೆ. ಕೃಷಿಯಲ್ಲಿ ಅಪಾರ ಆಸಕ್ತಿ ಹೊಂದಿರುವ ಧೋನಿ ತಮ್ಮದೇ ಸಾವಯವ ಫಾರ್ಮ್ ಹೊಂದಿದ್ದಾರೆ. ಆ ಫಾರ್ಮ್ ನಲ್ಲಿ ಕೋಳಿ ಸಾಕಣೆ ಮಾಡಲು ಧೋನಿ ನಿರ್ಧರಿಸಿದ್ದು, ಈಗಾಗಲೇ ಸುಮಾರು 2000 ಕೋಳಿ ಮರಿಗಳನ್ನು ತರಿಸಿಕೊಳ್ಳುತ್ತಿದ್ದಾರಂತೆ. ಮಧ್ಯಪ್ರದೇಶ ಮೂಲದ ವಿಶೇಷ