ರಾಂಚಿ: ಟೀಂ ಇಂಡಿಯಾದಿಂದ ಬಿಡುವು ಪಡೆದಿರುವ ಕ್ರಿಕೆಟಿಗ ಧೋನಿ ಇದೀಗ ಐಪಿಎಲ್ ಗೆ ಸಜ್ಜಾಗುತ್ತಿದ್ದಾರೆ.ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕರಾಗಿರುವ ಧೋನಿ ಐಪಿಎಲ್ ಸಿದ್ಧತೆಗಾಗಿ ಚೆನ್ನೈಗೆ ತೆರಳುವ ಮೊದಲು ದೇವರ ಮೊರೆ ಹೋಗಿದ್ದಾರೆ. ರಾಂಚಿಯ ದಿಯೋರಿ ಮಾ ದೇವಾಲಯಕ್ಕೆ ಭೇಟಿ ನೀಡಿದ ಧೋನಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.ಇದಕ್ಕೂ ಮೊದಲು ಹಲವು ಬಾರಿ ಧೋನಿ ಇಲ್ಲಿಗೆ ಭೇಟಿ ನೀಡಿ ಮಹತ್ವದ ಟೂರ್ನಿಗೆ ತೆರಳುವ ಮೊದಲು ಪೂಜೆ ಸಲ್ಲಿಸಿದ್ದಿದೆ. ಹಾಗೆಯೇ ಮಹತ್ವದ