ಮುಂಬೈ: ಟೀಂ ಇಂಡಿಯಾ ಕ್ರಿಕೆಟಿಗ ಧೋನಿ ಕ್ರಿಕೆಟಿಗನಾಗುವುದಕ್ಕೆ ಮೊದಲು ಫುಟ್ಬಾಲ್ ಆಟಗಾರನಾಗಿದ್ದ ಎನ್ನುವುದು ಅವರ ಅಭಿಮಾನಿಗಳಿಗೆಲ್ಲಾ ಗೊತ್ತಿರುವ ವಿಚಾರವೇ. ಟೀಂ ಇಂಡಿಯಾದಲ್ಲೂ ಅಭ್ಯಾಸದ ವೇಳೆ ಫುಟ್ಬಾಲ್ ಆಡುವಾಗ ಧೋನಿಯೇ ಒಂದು ಹೆಜ್ಜೆ ಮುಂದಿರುತ್ತಾರೆ. ಇದೀಗ ಹೇಗಿದ್ದರೂ ಕ್ರಿಕೆಟ್ ನಿಂದ ಬ್ರೇಕ್ ನಲ್ಲಿದ್ದಾರೆ. ಇಂತಹ ಸಂದರ್ಭದಲ್ಲಿ ಧೋನಿ ತಮ್ಮ ಫುಟ್ಬಾಲ್ ಪ್ರತಿಭೆ ಪ್ರದರ್ಶಿಸಿದ್ದಾರೆ.ಸಹಾಯಾರ್ಥ ಪಂದ್ಯವೊಂದರಲ್ಲಿ ಧೋನಿ ಫುಟ್ಬಾಲ್ ರಂಜಿಸಿದ್ದಾರೆ. ಧೋನಿ ಜತೆಗೆ ಧಡಕ್ ಸಿನಿಮಾ ಖ್ಯಾತಿಯ ನಟ ಇಶಾನ್ ಕಟ್ಟರ್