ಚೆನ್ನೈ: ಟೀಂ ಇಂಡಿಯಾ ಕ್ರಿಕೆಟಿಗ ರಾಂಚಿ ಮೂಲದವರಾದರೂ ಐಪಿಎಲ್ ನಿಂದಾಗಿ ತಮಿಳುನಾಡಿನವರಂತಾಗಿದ್ದಾರೆ.ಇದೀಗ ತಮಿಳುನಾಡು ಕ್ರಿಕೆಟ್ ಲೀಗ್ ನಲ್ಲಿ ಅತಿಥಿಯಾಗಿ ಭಾಗವಹಿಸಿರುವ ಧೋನಿ ಹೊಸದೊಂದು ಪ್ರತಿಜ್ಞೆ ಮಾಡಿದ್ದಾರೆ. ಅದೇನೆಂದರೆ ಮುಂದಿನ ಬಾರಿ ಐಪಿಎಲ್ ಕೂಟದ ವೇಳೆಗೆ ತಮಿಳು ಭಾಷೆ ಕಲಿಯುತ್ತೇನೆಂದು ಧೋನಿ ಭರವಸೆ ನೀಡಿದ್ದಾರೆ.ಐಪಿಎಲ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಪ್ರತಿನಿಧಿಸುವ ಧೋನಿಗೆ ಪ್ರತೀ ಬಾರಿ ಐಪಿಎಲ್ ಮುಗಿದಾಗಲೂ ತಮಿಳು ಭಾಷೆ ಮರೆತೇ ಹೋಗಿರುತ್ತದಂತೆ. ಆದರೆ ಮುಂದಿನ ಬಾರಿ ಐಪಿಎಲ್