ಮುಂಬೈ: ಧೋನಿ ಕ್ರಿಕೆಟ್ ವಿಚಾರದಲ್ಲಿ ಸ್ವಾರ್ಥ ರಹಿತ ವ್ಯಕ್ತಿ ಎನ್ನುವುದಕ್ಕೆ ಐಪಿಎಲ್ ನ ಕಿಂಗ್ಸ್ ಇಲೆವೆನ್ ಪಂಜಾಬ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಪಂದ್ಯ ಮುಗಿದ ಬಳಿಕ ನಡೆದ ಈ ಘಟನೆ ಸಾಬೀತುಪಡಿಸಿದೆ. ಯುವ ಕ್ರಿಕೆಟಿಗರು ಧೋನಿಯನ್ನು ತಮ್ಮ ವಿಕೆಟ್ ಕೀಪಿಂಗ್ ಐಡಲ್ ಎಂದು ಪರಿಗಣಿಸುತ್ತಾರೆ. ಅದಕ್ಕೆ ತಕ್ಕ ಹಾಗೆ ಧೋನಿ ಕೂಡಾ ಯುವ ಕ್ರಿಕೆಟಿಗರಿಗೆ ಬೆಂಬಲವಾಗಿ ನಿಲ್ಲುತ್ತಾರೆ.ಇದೀಗ ಪಂಜಾಬ್ ವಿರುದ್ಧ ಪಂದ್ಯ ಮುಗಿದ ಬಳಿಕ ಸಿಎಸ್ ಕೆ