ಪಲ್ಲಿಕೆಲೆ: ಧೋನಿ ವಿಕೆಟ್ ಹಿಂದೆ ಗ್ಲೌಸ್ ತೊಟ್ಟು ನಿಂತರೆ ಮಿಸ್ಟೇಕ್ ಮಾಡುವ ಪ್ರಮೇಯವೇ ಇಲ್ಲ ಎಂದೇ ಎಲ್ಲರ ಲೆಕ್ಕಾಚಾರ. ಆದರೆ ಧೋನಿ ಕೂಡಾ ಅಪರೂಪಕ್ಕೆ ಒಂದು ತಪ್ಪು ಮಾಡಿದ್ದಾರೆ. ಅದು ಶ್ರೀಲಂಕಾ ವಿರುದ್ಧದ ತೃತೀಯ ಏಕದಿನ ಪಂದ್ಯದಲ್ಲಿ. ಇದು ನಡೆದಿದ್ದು ಲಂಕಾದ 25 ನೇ ಓವರ್ ನಲ್ಲಿ. ಧೋನಿ ಸುಲಭವಾಗಿ ರನೌಟ್ ಮಾಡುವ ಚಾನ್ಸ್ ಮಿಸ್ ಮಾಡಿಕೊಂಡರು.ಅಕ್ಸರ್ ಪಟೇಲ್ ಬೌಲಿಂಗ್ ನಲ್ಲಿ ದಿನೇಶ್ ಚಂಡಿಮಾಲ್ ಮಿಡ್ ವಿಕೆಟ್ ಕಡೆಗೆ