ದುಬೈ: ಐಪಿಎಲ್ 13 ಗೆ ಇನ್ನೇನು ಕೆಲವೇ ದಿನಗಳು ಬಾಕಿಯಿದ್ದು, ಧೋನಿ ಅಭಿಮಾನಿಗಳು ಬಹಳ ದಿನಗಳ ನಂತರ ಅವರನ್ನು ಮೈದಾನದಲ್ಲಿ ನೋಡುವ ಖುಷಿಯಲ್ಲಿದ್ದಾರೆ. ಮಹಿ ಅಭಿಮಾನಿಗಳಿಗೆ ಖುಷಿಯಾಗುವ ಸುದ್ದಿಯೊಂದನ್ನು ಸಹ ಆಟಗಾರ ಸುರೇಶ್ ರೈನಾ ನೀಡಿದ್ದಾರೆ. ಧೋನಿ ಐಪಿಎಲ್ ಗೆ ಎಲ್ಲಾ ತಯಾರಿ ನಡೆಸಿಕೊಂಡಿದ್ದಾರೆ. ಈ ಬಾರಿ ಐಪಿಎಲ್ ನಲ್ಲಿ ಅವರ ಹೆಲಿಕಾಪ್ಟರ್ ಶಾಟ್ ಗಳನ್ನು ಮತ್ತೆ ನೀವು ನೋಡಬಹುದು ಎಂದು ರೈನಾ ಹೇಳಿದ್ದಾರೆ.ಲಾಕ್ ಡೌನ್ ಗೂ ಮೊದಲೇ ನಡೆದ