ಚೆನ್ನೈ: ಚೆನ್ನೈ ಸೂಪರ್ ಕಿಂಗ್ಸ್ ತಂಡ ಮಹತ್ವದ ಘಟ್ಟಕ್ಕೆ ತಲುಪಿರುವ ಬೆನ್ನಲ್ಲೇ ನಾಯಕ ಧೋನಿ ಐಪಿಎಲ್ ನಿಂದ ಅಗತ್ಯ ಬಂದರೆ ಕೆಲವು ದಿನ ಬ್ರೇಕ್ ತೆಗೆದುಕೊಳ್ಳುವ ಮಾತನಾಡಿದ್ದಾರೆ.ಇದಕ್ಕೆ ಕಾರಣ ಫಿಟ್ನೆಸ್ ಸಮಸ್ಯೆ. ಧೋನಿ ಕೆಲವು ದಿನಗಳಿಂದ ಬೆನ್ನು ನೋವಿನಿಂದ ಬಳಲುತ್ತಿದ್ದಾರೆ. ಮುಂಬರುವ ವಿಶ್ವಕಪ್ ದೃಷ್ಟಿಯಿಂದ ಅವರು ಫಿಟ್ ಆಗಿರುವುದು ಮುಖ್ಯ. ಹೀಗಾಗಿ ಪೂರ್ಣ ಪ್ರಮಾಣದಲ್ಲಿ ಐಪಿಎಲ್ ಆಡಿ ಮತ್ತಷ್ಟು ಗಾಯ ಉಲ್ಬಣಿಸುವ ಬದಲು ವಿಶ್ವಕಪ್ ಗೆ ಸಂಪೂರ್ಣ ಫಿಟ್ ಆಗಲು