ಚೆನ್ನೈ: ಇತ್ತೀಚೆಗೆ ಕೊಲೊಂಬೋದಲ್ಲಿ ಏಕದಿನ ಪಂದ್ಯ ನಡೆಯುವ ವೇಳೆ ಪ್ರೇಕ್ಷಕರು ಗದ್ದಲವೆಬ್ಬಿಸುತ್ತಿದ್ದರೆ ಧೋನಿ ಮೈದಾನದಲ್ಲೇ ಬ್ಯಾಟ್, ಗ್ಲೌಸ್ ಕಳಚಿಟ್ಟು ಮಲಗಿದ್ದು ಭಾರೀ ವೈರಲ್ ಆಗಿತ್ತು. ಇದೀಗ ಬಿಸಿಸಿಐ ಫೇಸ್ ಬುಕ್ ಪೇಜ್ ನಲ್ಲಿ ಮತ್ತೊಮ್ಮೆ ಧೋನಿಯ ಮಲಗುವ ಖಯಾಲಿ ಬಯಲಾಗಿದೆ.ಆಸ್ಟ್ರೇಲಿಯಾ ವಿರುದ್ಧ ಪ್ರಥಮ ಏಕದಿನ ಪಂದ್ಯ ಮುಗಿದ ಬಳಿಕ ತಂಡದ ಜತೆ ಚೆನ್ನೈಯಿಂದ ತೆರಳುವ ವೇಳೆಗೆ ವಿಮಾನ ನಿಲ್ದಾಣದಲ್ಲಿ ಖಾಲಿ ನೆಲದ ಮೇಲೆ ಮಲಗಿ ರಿಲ್ಯಾಕ್ಸ್ ಆಗುತ್ತಿರುವ ಫೋಟೋ ವೈರಲ್