ರಾಂಚಿ: ನಿನ್ನೆ ದಿನವಿಡೀ ಟ್ವಿಟರ್ ನಲ್ಲಿ ಟೀಂ ಇಂಡಿಯಾ ಕ್ರಿಕೆಟಿಗ ಎಂಎಸ್ ಧೋನಿಯದ್ದೇ ಸದ್ದು. ನಿನ್ನೆಯ ದಿನಕ್ಕೆ ಧೋನಿ ಹೆಸರು ಟ್ರೆಂಡ್ ಆದವರ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿತ್ತು.ಅಭಿಮಾನಿಗಳು ಧೋನಿ ನಿವೃತ್ತಿ ವಿಚಾರವನ್ನೇ ಟ್ರೆಂಡ್ ಮಾಡಿದ್ದಾರೆ. ಧೋನಿ ರಿಟೈರ್ಸ್ ಎಂಬ ಹ್ಯಾಶ್ ಟ್ಯಾಗ್ ಅತೀ ಹೆಚ್ಚು ಟ್ರೆಂಡ್ ಆಗಿದೆ. ಒಟ್ಟಾರೆಯಾಗಿ ಟ್ವಿಟರ್ ನಲ್ಲಿ ದ್ವಿತೀಯ ಸ್ಥಾನದಲ್ಲಿತ್ತು.ಧೋನಿ ನಿವೃತ್ತಿ ಬಗ್ಗೆ ಆಗಾಗ ಚರ್ಚೆಗಳು ನಡೆಯುತ್ತಲೇ ಇವೆ. ಇದರ ನಡುವೆಯೇ ಧೋನಿ ಇದೀಗ ಜಿಮ್