ನವದೆಹಲಿ: ಕ್ರಿಕೆಟ್ ಬಿಟ್ಟು ಸೇನೆಯಲ್ಲಿ ಸೇವೆ ಸಲ್ಲಿಸಲು ಹೋಗಿದ್ದ ಕ್ರಿಕೆಟಿಗ ಧೋನಿ ಕಾಶ್ಮೀರದಿಂದ ಮರಳಿದ್ದಾರೆ. ಆಗಸ್ಟ್ 15 ಕ್ಕೆ ಅವರ ಕರ್ತವ್ಯದ ಅವಧಿ ಮುಗಿದಿದೆ.ಆಗಸ್ಟ್ 15 ರವರೆಗೆ ಸುಮಾರು 15 ದಿನಗಳ ಕಾಲ ಧೋನಿ ಜಮ್ಮು ಮತ್ತು ಕಾಶ್ಮೀರದಲ್ಲಿ ಗಸ್ತು ಪಡೆಯೊಂದಿಗೆ ಸಾಮಾನ್ಯ ಯೋಧರಂತೆ ಕರ್ತವ್ಯ ನಿರ್ವಹಿಸಿದ್ದರು. ಸ್ವಾತಂತ್ರ್ಯೋತ್ಸವದ ದಿನ ಸೇನಾ ಆಸ್ಪತ್ರೆಗೆ ತೆರಳಿ ಅಲ್ಲಿನ ರೋಗಿಗಳೊಂದಿಗೆ ಉಭಯ ಕುಶಲೋಪರಿ ನಡೆಸಿದ್ದರು.ಇದೀಗ ಧೋನಿ ಕರ್ತವ್ಯ ಮುಗಿಸಿ ಮರಳುತ್ತಿದ್ದಾಗ ಲೇಹ್ ವಿಮಾನ