ಕಟಕ್: ಇಂದಿನಿಂದ ಶ್ರೀಲಂಕಾ ವಿರುದ್ಧ ಟೀಂ ಇಂಡಿಯಾ ಟಿ20 ಪಂದ್ಯಗಳ ಕಿರು ಸರಣಿ ಆಡಲಿದ್ದು, ಧೋನಿ ಮತ್ತು ರೋಹಿತ್ ಶರ್ಮಾ ಹೊಸ ದಾಖಲೆಯ ಹೊಸ್ತಿಲಲ್ಲಿದ್ದಾರೆ. ಟಿ20 ಪಂದ್ಯಗಳಲ್ಲಿ ವಿಕೆಟ್ ಹಿಂದುಗಡೆ ಅತೀ ಹೆಚ್ಚು ಸ್ಟಂಪ್ ಮತ್ತು ಕ್ಯಾಚ್ ಔಟ್ ಮಾಡಿದ ದಾಖಲೆ ಇದೀಗ ದ. ಆಫ್ರಿಕಾದ ಎಬಿಡಿ ವಿಲಿಯರ್ಸ್ ಹೆಸರಿನಲ್ಲಿದೆ. ಅವರು 72 ಬಾರಿ ಬ್ಯಾಟ್ಸ್ ಮನ್ ಔಟ್ ಆಗುವದಕ್ಕೆ ಕಾರಣರಾಗಿದ್ದಾರೆ. ಈ ದಾಖಲೆ ಮುರಿಯಲು ಧೋನಿಗೆ ಇನ್ನು