ನವದೆಹಲಿ: ಟೀಂ ಇಂಡಿಯಾ ನಾಯಕರಾಗಿದ್ದಾಗ ಧೋನಿ ಹಲವು ಬಾರಿ ತಮ್ಮನ್ನು ತಂಡದಿಂದ ಕೈ ಬಿಡದಂತೆ ರಕ್ಷಿಸಿದ್ದರು ಎಂದು ಹಿರಿಯ ವೇಗಿ ಇಶಾಂತ್ ಶರ್ಮಾ ಹೇಳಿಕೊಂಡಿದ್ದಾರೆ.ಇಶಾಂತ್ ಶರ್ಮಾ ತಂಡದಲ್ಲಿ ಸ್ಥಿರ ಪ್ರದರ್ಶನ ನೀಡಲು ಕೆಲವೊಮ್ಮೆ ವಿಫಲರಾಗುತ್ತಿದ್ದರು. ಹಾಗಿದ್ದರೂ ತನ್ನಲ್ಲಿರುವ ಪ್ರತಿಭೆ ಗುರುತಿಸಿ ತಾನು ತಂಡದಿಂದ ಹೊರಹೋಗದಂತೆ ಹಲವು ಬಾರಿ ಧೋನಿ ರಕ್ಷಿಸಿದ್ದರು ಎಂದು ಇಶಾಂತ್ ಸಂದರ್ಶನವೊಂದರಲ್ಲಿ ಸ್ಮರಿಸಿಕೊಂಡಿದ್ದಾರೆ.ಈಗ ವಿರಾಟ್ ಕೊಹ್ಲಿ ಕೂಡಾ ತಂಡದ ಹಿರಿಯ ಸದಸ್ಯನಾಗಿ ನನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೆ. ನಿಮಗೆ