ವಿರಾಟ್ ಕೊಹ್ಲಿ ಅಲೆಯಲ್ಲಿ ಧೋನಿ ಕೊಚ್ಚಿ ಹೋದರು ಎಂದು ಹಲವರು ಹೇಳಬಹುದು. ಆದರೆ ಕೊಹ್ಲಿಗೆ ಮಾತ್ರ ಧೋನಿಯೇ ನಾಯಕನಂತೆ. ಆತ ಹಲವು ಬಾರಿ ನಾನು ತಂಡದಿಂದ ಕೊಕ್ ಆಗದಂತೆ ಕಾಪಾಡಿದರು ಎಂದು ಟೀಂ ಇಂಡಿಯಾ ನಾಯಕ ಹೇಳಿಕೊಂಡಿದ್ದಾರೆ.