ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಧೋನಿಯನ್ನು ಯಾಕೆ ಅಷ್ಟೊಂದು ಗೌರವಿಸುತ್ತಾರೆ ಗೊತ್ತಾ? ಯಾಕೆಂದರೆ ಧೋನಿ ಯಾವತ್ತೂ ಅವರಿಗೆ ಬೆಂಬಲವಾಗಿದ್ದರು. ಇದನ್ನು ಸ್ವತಃ ಅವರೇ ಹೇಳಿಕೊಂಡಿದ್ದಾರೆ ಕೂಡಾ. ಈಗ ಕಾಮೆಂಟೇಟರ್ ಸಂಜಯ್ ಮಂಜ್ರೇಕರ್ ಕೂಡಾ ಅದನ್ನೇ ಹೇಳಿದ್ದಾರೆ.