ಧೋನಿ ನಾಯಕತ್ವ ತ್ಯಜಿಸಿದ ಸಂದರ್ಭದಲ್ಲಿ ಹಾಲಿ ನಾಯಕ ವಿರಾಟ್ ಕೊಹ್ಲಿ ಒಂದು ಮಾತು ಹೇಳಿದ್ದರು. ಅವರಿನ್ನು ಸ್ವತಂತ್ರರಾಗಿ ಆಡಬಹುದು. ಧೋನಿ ಇನ್ನು ಹಲವು ದಾಖಲೆಗಳು ಮಾಡುತ್ತಾರೆ ನೋಡಿ ಎಂದಿದ್ದರು. ಅದು ನಿಜವಾಗಿದೆ.