ವಾಲಿಬಾಲ್ ಆಯ್ತು, ಈಗ ಯೋಧರಿಗಾಗಿ ಧೋನಿ ಹಾಡು

ನವದೆಹಲಿ, ಬುಧವಾರ, 7 ಆಗಸ್ಟ್ 2019 (09:36 IST)

ನವದೆಹಲಿ: ಭಾರತೀಯ ಸೇನೆಯಲ್ಲಿ ಕೆಲವು ದಿನಗಳ ಕಾಲ ಕರ್ತವ್ಯ  ನಿರ್ವಹಿಸುತ್ತಿರುವ ಧೋನಿ ಮೊನ್ನೆಯಷ್ಟೇ ಯೋಧರೊಂದಿಗೆ ವಾಲಿಬಾಲ್ ಆಡಿ ಗಮನ ಸೆಳೆದಿದ್ದರು.


 
ಧೋನಿ ವಾಲಿಬಾಲ್ ಆಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈಗ ಧೋನಿ ತಮ್ಮ ಜತೆ ಕರ್ತವ್ಯ ನಿರ್ವಹಿಸುತ್ತಿರುವ ಯೋಧರಿಗಾಗಿ ಬಾಲಿವುಡ್ ಸಿನಿಮಾ ಹಾಡೊಂದನ್ನು ಹಾಡಿದ್ದು, ಈ ವಿಡಿಯೋ ಕೂಡಾ ಜನಪ್ರಿಯವಾಗಿದೆ.
 
ಹಿಂದಿಯ ಕಬೀ ಕಬೀ ಸಿನಿಮಾದ ಮೈ ಪಲ್ ದೋ ಪಲ್ ಹಾಡನ್ನು ಹಾಡಿದ್ದಾರೆ. ಯೋಧರನ್ನು ಉದ್ದೇಶಿಸಿ ಮಾತನಾಡಿದದ ಧೋನಿ ಕೊನೆಗೆ ಹಾಡು ಹಾಡಿ ರಂಜಿಸಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಇನ್ಮುಂದೆ ಲಡಾಕ್ ಮೂಲದ ಕ್ರಿಕೆಟಿಗರೂ ಜಮ್ಮು ರಣಜಿ ತಂಡಕ್ಕೆ ಸೇರ್ಪಡೆ

ಮುಂಬೈ: ಕೇಂದ್ರ ಸರ್ಕಾರ ಆರ್ಟಿಕಲ್ 370 ರದ್ದುಗೊಳಿಸಿ ಜಮ್ಮು ಕಾಶ್ಮೀರವನ್ನು ಇಬ್ಬಾಗ ಮಾಡಿ ಲಡಾಕ್ ಗೆ ...

news

ವಿಂಡೀಸ್ ವಿರುದ್ಧ ಸರಣಿ ಕ್ಲೀನ್ ಸ್ವೀಪ್ ಮಾಡಿಕೊಂಡ ಟೀಂ ಇಂಡಿಯಾ

ಫ್ಲೋರಿಡಾ: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ನಡೆದ ಟಿ20 ಸರಣಿಯ ಅಂತಿಮ ಪಂದ್ಯವನ್ನು 7 ವಿಕೆಟ್ ಗಳಿಂದ ...

news

ನಿವೃತ್ತಿ ಹೇಳಿದ ಡೇಲ್ ಸ್ಟೇನ್ ಗೆ ವಿಶ್ ಮಾಡಿದ ವಿರಾಟ್ ಕೊಹ್ಲಿ

ಮುಂಬೈ: ಟೆಸ್ಟ್ ಕ್ರಿಕೆಟ್ ಗೆ ನಿವೃತ್ತಿ ಹೇಳಿದ ದ.ಆಫ್ರಿಕಾ ವೇಗಿ ಡೇಲ್ ಸ್ಟೇನ್ ಗೆ ಟೀಂ ಇಂಡಿಯಾ ನಾಯಕ ...

news

ಇದೇ ತಿಂಗಳು ಟೀಂ ಇಂಡಿಯಾ ಹೊಸ ಕೋಚ್ ಪಕ್ಕಾ

ಮುಂಬೈ: ಟೀಂ ಇಂಡಿಯಾಗೆ ಹೊಸ ಕೋಚ್ ಯಾರು ಎಂಬ ಪ್ರಶ್ನೆಗೆ ಆಗಸ್ಟ್ ಮಧ್ಯದಲ್ಲೇ ಉತ್ತರ ಸಿಗಲಿದೆ. ಇದೇ ...