ನವದೆಹಲಿ: ಧೋನಿ ಅಂತಿಮ ಎಸೆತವನ್ನು ಸಿಕ್ಸರ್ ಗೆ ಅಟ್ಟಿ ಹಲವು ಬಾರಿ ಭಾರತಕ್ಕೆ ಗೆಲುವು ಕೊಡಿಸಿದ್ದರು. ಮತ್ತೊಮ್ಮೆ ಅಂತಹದ್ದೇ ಕಮಾಲ್ ಮಾಡಿದ್ದಾರೆ. ಅದು ವಿಜಯ್ ಹಜಾರೆ ಟ್ರೋಫಿಯಲ್ಲಿ. ಜಾರ್ಖಂಡ್ ತಂಡದ ನಾಯಕರಾಗಿರುವ ಧೋನಿ ವಿದರ್ಭ ವಿರುದ್ಧ ಈ ಮ್ಯಾಜಿಕ್ ಮಾಡಿದ್ದಾರೆ. ಮೊದಲು ಬ್ಯಾಟಿಂಗ್ ಮಾಡಿದ್ದ ವಿದರ್ಭ ತಂಡ ನಿಗದಿತ 50 ಓವರ್ ಗಳಲ್ಲಿ 9 ವಿಕೆಟ್ ಗೆ 159 ರನ್ ಗಳಿಸಿತ್ತು. ಇದನ್ನು ಬೆನ್ನತ್ತಿದ್ದ ಜಾರ್ಖಂಡ್ 45.1` ಓವರ್