ರಾಂಚಿ: ಆಸ್ಟ್ರೇಲಿಯಾ ವಿರುದ್ಧ ಟಿ20 ಸರಣಿಗೆ ಮೊದಲು ಕೆಲ ದಿನಗಳ ಬಿಡುವು ಪಡೆದಿರುವ ಟೀಂ ಇಂಡಿಯಾ ಆಟಗಾರ ಧೋನಿ ತಮ್ಮ ಮುದ್ದಿನ ನಾಯಿ ಜತೆ ಫ್ರೀ ಟೈಮ್ ಕಳೆದಿದ್ದಾರೆ.ಧೋನಿಗೆ ನಾಯಿಗಳೆಂದರೆ ಭಾರೀ ಇಷ್ಟದ ಪ್ರಾಣಿ. ಮೈದಾನದಲ್ಲೂ ಶ್ವಾನ ದಳದವರ ಮುದ್ದಾದ ನಾಯಿ ಕಂಡರೆ ಒಮ್ಮೆ ಮೈದಡವದೇ ಬಿಡುವುದಿಲ್ಲ. ಹೀಗಿರುವ ಧೋನಿ ತಮ್ಮ ಮನೆಯಲ್ಲಿ ಮುದ್ದಾದ ನಾಯಿಗಳನ್ನು ಸಾಕಿದ್ದಾರೆ.ಇದೀಗ ಧೋನಿ ತಮ್ಮ ಮೆಚ್ಚಿನ ನಾಯಿ ಸ್ಯಾಮ್ ಜತೆಗೆ ಆಡುತ್ತಿರುವ ಫೋಟೋವನ್ನು ಅವರ