ನಿವೃತ್ತಿ ಘೋಷಿಸುವ ಮೊದಲೇ ಕಾಮೆಂಟರಿ ಮಾಡಲಿರುವ ಧೋನಿ!

ಕೋಲ್ಕೊತ್ತಾ, ಬುಧವಾರ, 6 ನವೆಂಬರ್ 2019 (08:52 IST)

ಕೋಲ್ಕೊತ್ತಾ: ಟೀಂ ಇಂಡಿಯಾ ಹಿರಿಯ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಧೋನಿ ನಿವೃತ್ತಿ ಬಗ್ಗೆ ಹಲವು ಮಾತುಗಳು ಕೇಳಿಬರುತ್ತಲೇ ಇವೆ. ಆದರೆ ಧೋನಿ ನಿವೃತ್ತರಾಗುವ ಮೊದಲೇ ಕಾಮೆಂಟರಿ ಬಾಕ್ಸ್ ನಲ್ಲಿ ಕೂರಲಿದ್ದಾರೆ.


 
ಎಲ್ಲರಿಗೂ ತಿಳಿದಿರುವಂತೆ ಧೋನಿ ಈಗಾಗಲೇ ಟೆಸ್ಟ್ ಕ್ರಿಕೆಟ್ ಗೆ ಗುಡ್ ಬೈ ಹೇಳಿದ್ದಾರೆ. ನವಂಬರ್ 22 ರಿಂದ ಕೋಲ್ಕೊತ್ತಾದಲ್ಲಿ ಭಾರತ-ಬಾಂಗ್ಲಾದೇಶ ನಡುವೆ ಮೊದಲ ಹಗಲು ರಾತ್ರಿ ಟೆಸ್ಟ್ ಪಂದ್ಯ ನಡೆಯಲಿದೆ.
 
ಈ ಪಂದ್ಯದ ವೇಳೆ ಎಲ್ಲಾ ಭಾರತೀಯ ಮಾಜಿ ನಾಯಕರನ್ನು ಬಿಸಿಸಿಐ ಆಹ್ವಾನಿಸುತ್ತಿದೆ. ಈ ವೇಳೆ ಧೋನಿ ಕೂಡಾ ಮೈದಾನಕ್ಕೆ ಆಗಮಿಸಲಿದ್ದು, ಕೆಲ ಹೊತ್ತು ಕಾಮೆಂಟರಿ ಮಾಡಲಿದ್ದಾರೆ. ಆ ಮೂಲಕ ನಿವೃತ್ತಿಗೂ ಮೊದಲೇ ಕಾಮೆಂಟರಿ ಮಾಡಲಿದ್ದಾರೆ.



ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಹಗಲು-ರಾತ್ರಿ ಟೆಸ್ಟ್ ಪಂದ್ಯಕ್ಕೆ ಟೀಂ ಇಂಡಿಯಾದ ಎಲ್ಲಾ ನಾಯಕರಿಗೂ ಆಹ್ವಾನ?

ಕೋಲ್ಕೊತ್ತಾ: ನವಂಬರ್ 22 ರಂದು ಕೋಲ್ಕೊತ್ತಾದಲ್ಲಿ ನಡೆಯಲಿರುವ ಭಾರತ-ಬಾಂಗ್ಲಾದೇಶ ನಡುವಿನ ಟೆಸ್ಟ್ ಪಂದ್ಯದ ...

news

ಟೀಂ ಇಂಡಿಯಾ ಆಯ್ಕೆ ಸಮಿತಿಯೇ ಸರಿಯಿಲ್ಲ ಎಂದ ಯುವರಾಜ್ ಸಿಂಗ್

ಮುಂಬೈ: ಇತ್ತೀಚೆಗಷ್ಟೇ ಮಾಜಿ ಕ್ರಿಕೆಟಿಗ ಫಾರುಖ್ ಇಂಜಿನಿಯರ್ ಟೀಂ ಇಂಡಿಯಾ ಆಯ್ಕೆ ಸಮಿತಿ ಬಗ್ಗೆ ಟೀಕೆ ...

news

ವಿಡಿಯೋ ಕಾಲ್ ಮಾಡುತ್ತಾ ಹಸ್ತಮೈಥುನ ಮಾಡಿದ ಪಾಕ್ ಕ್ರಿಕೆಟಿಗ!

ಇಸ್ಲಾಮಾಬಾದ್: ಪಾಕಿಸ್ತಾನದ ಪ್ರತಿಭಾವಂತ ಕ್ರಿಕೆಟಿಗ ಶಾಹಿನ್ ಅಫ್ರಿದಿ ವಿಡಿಯೋ ಕಾಲ್ ನಲ್ಲಿ ಯುವತಿ ಮುಂದೆ ...

news

ಕಿಂಗ್ ಕೊಹ್ಲಿ 31 ನೇ ಬರ್ತ್ ಡೇಗೆ ಕ್ರಿಕೆಟ್ ಲೋಕದ ಶುಭಾಷಯ

ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ಇಂದು 31 ನೇ ಜನ್ಮದಿನದ ಸಂಭ್ರಮ. ಈ ದಿನವನ್ನು ಅವರು ಭೂತಾನ್ ...