ವಿರಾಟ್ ಕೊಹ್ಲಿ ಮನವಿ ಮೇರೆಗೆ ನಿವೃತ್ತಿಯನ್ನು ಮುಂದೂಡಿದ್ದಾರಾ ಧೋನಿ?!

ಮುಂಬೈ, ಬುಧವಾರ, 24 ಜುಲೈ 2019 (09:08 IST)

ಮುಂಬೈ: ಟೀಂ ಇಂಡಿಯಾ ಹಿರಿಯ ಕ್ರಿಕೆಟಿಗ ಧೋನಿ ವಿಶ್ವಕಪ್ ಬಳಿಕ ನಿವೃತ್ತಿ ಹೇಳಬಹುದು ಎಂಬ ಊಹಾಪೋಹಗಳಿತ್ತು. ಆದರೆ ಅದು ಸುಳ್ಳಾಯಿತು. ಆದರೆ ಧೋನಿ ನಿವೃತ್ತಿ ಘೋಷಿಸದೇ ಇರಲು ವಿರಾಟ್ ಕೊಹ್ಲಿ ಕಾರಣವಾ?


 
ಮೂಲಗಳ ಪ್ರಕಾರ ಧೋನಿ ನಿವೃತ್ತಿಗೆ ಮನಸ್ಸು ಮಾಡಿದ್ದರು. ಆದರೆ ನಾಯಕ ವಿರಾಟ್ ಕೊಹ್ಲಿ ಮನವಿ ಮಾಡಿದ್ದರಿಂದ ತಮ್ಮ ನಿರ್ಧಾರದಿಂದ ಹಿಂದೆ ಸರಿದರು ಎನ್ನಲಾಗಿದೆ.
 
ತಂಡದ ಹಿತದೃಷ್ಟಿಯಿಂದ 2020 ರ ಟಿ20 ವಿಶ್ವಕಪ್ ವರೆಗೆ ತಂಡದಲ್ಲಿರಲು ಕೊಹ್ಲಿ ಮನವಿ ಮಾಡಿದ್ದಾರೆ ಎನ್ನಲಾಗಿದೆ. ಧೋನಿಗೆ ಯಾವುದೇ ಫಿಟ್ ನೆಸ್ ಸಮಸ್ಯೆಯಿಲ್ಲ. ಹೀಗಾಗಿ ಯುವ ರಿಷಬ್ ಪಂತ್ ರನ್ನು ಪಳಗಿಸಲು ಟಿ20 ವಿಶ್ವಕಪ್ ವರೆಗೂ ಆಡಲು ಅಡ್ಡಿಯಿಲ್ಲ. ಈ ಕಾರಣಕ್ಕೆ ಧೋನಿಯನ್ನು ಕೂಡಲೇ ನಿವೃತ್ತಿಯಾಗಬೇಡಿ ಎಂದು ಕೊಹ್ಲಿ ಕೇಳಿಕೊಂಡಿದ್ದಾರೆ ಎನ್ನಲಾಗಿದೆ.ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ರಿಷಬ್ ಪಂತ್ ಗಾಗಿ ಧೋನಿ ನಿವೃತ್ತಿಯಾಗೋ ಹಾಗಿಲ್ಲ!

ಮುಂಬೈ: ಟೀಂ ಇಂಡಿಯಾ ಹಿರಿಯ ವಿಕೆಟ್ ಕೀಪರ್ ಧೋನಿ ನಿವೃತ್ತಿ ಬಗ್ಗೆ ಹಲವು ಅಭಿಪ್ರಾಯಗಳು ಕೇಳಿಬರುತ್ತಿವೆ. ...

news

ಟೀಂ ಇಂಡಿಯಾ ಕೋಚ್ ಆಗಲು ಆಸಕ್ತಿ ವಹಿಸಿದ ಶ್ರೀಲಂಕಾದ ಖ್ಯಾತ ಕ್ರಿಕೆಟಿಗ

ಮುಂಬೈ: ಟೀಂ ಇಂಡಿಯಾ ಕೋಚ್ ಹುದ್ದೆಗೆ ಬಿಸಿಸಿಐ ಈಗಾಗಲೇ ಅರ್ಜಿ ಆಹ್ವಾನಿಸಿದ್ದು, ಹಲವರು ಕೋಚ್ ಆಗಲು ...

news

ಸೇನೆ ಸೇರುತ್ತೇನೆಂದ ಧೋನಿಯ ಅಣಕ ಮಾಡಿದ ಇಂಗ್ಲೆಂಡ್ ಕ್ರಿಕೆಟಗನ ಬೆವರಿಳಿಸಿದ ಅಭಿಮಾನಿಗಳು

ಮುಂಬೈ: ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯಿಂದ ಹಿಂದೆ ಸರಿದಿರುವ ಟೀಂ ಇಂಡಿಯಾ ಕ್ರಿಕೆಟಿಗ ಧೋನಿ ಎರಡು ...

news

ಹಾರ್ದಿಕ್ ಪಾಂಡ್ಯಗೆ ಯಾಕೆ ಬ್ರೇಕ್? ‘ಅದಕ್ಕಾ?...!’ ಟ್ರೋಲ್ ಮಾಡಿದ ಟ್ವಿಟರಿಗರು

ಮುಂಬೈ: ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್, ಏಕದಿನ ಮತ್ತು ಟಿ20 ಸರಣಿಗೆ ಟೀಂ ಇಂಡಿಯಾ ಆಯ್ಕೆ ಮಾಡಿದ್ದು, ...