ಇಂದಿನಿಂದ ಯೋಧನಾಗಿ ಧೋನಿ ಕರ್ತವ್ಯ ಶುರು

ನವದೆಹಲಿ, ಬುಧವಾರ, 31 ಜುಲೈ 2019 (09:26 IST)

ನವದೆಹಲಿ: ಎರಡು ತಿಂಗಳ ಕಾಲ ಭಾರತಿಯ ಸೇನೆ ಸೇರಿಕೊಂಡಿರುವ ಕ್ರಿಕೆಟಿಗ ಧೋನಿಗೆ ಇಂದಿನಿಂದ ನಿಜವಾದ ಕರ್ತವ್ಯ ಶುರುವಾಗಲಿದೆ.


 
ಇಂದಿನಿಂದ ಧೋನಿ ಕಾಶ್ಮೀರದಲ್ಲಿ ಗಸ್ತುಪಡೆಯಲ್ಲಿ ಕರ್ತವ್ಯ ಆರಂಭಿಸಲಿದ್ದಾರೆ. ಸೇನೆಯ ಲೆಫ್ಟಿನೆಂಟ್ ಕರ್ನಲ್ ಹುದ್ದೆಯ ಗೌರವ ಹೊಂದಿರುವ ಧೋನಿ ಈಗಾಗಲೇ ಪ್ಯಾರಾಟ್ರೂಪರ್ ತರಬೇತಿ ಪಡೆದಿದ್ದು, ಹೆಲಿಕಾಪ್ಟರ್ ನಿಂಗ ಜಿಗಿಯುವಂತಹ ಸಾಹಸದಲ್ಲಿ ತರಬೇತಿ ಪಡೆದಿದ್ದಾರೆ ಎಂದು ಸೇನಾ ಮೂಲಗಳು ಹೇಳಿವೆ.
 
ಇದೀಗ ಕಾಶ್ಮೀರದಲ್ಲಿ ಇತರ ಯೋಧರಂತೆ ಕರ್ತವ್ಯಕ್ಕೆ ಹಾಜರಾಗಲಿರುವ ಧೋನಿ 15 ದಿನಗಳ ಕಾಲ ವಿಕ್ಟರ್ ಫೋರ್ಸ್ ನೊಂದಿಗೆ ಕೆಲಸ ಮಾಡಲಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ರವಿಶಾಸ್ತ್ರಿ ಬಗ್ಗೆ ವಿರಾಟ್ ಕೊಹ್ಲಿ ಬಹಿರಂಗವಾಗಿ ಹೀಗೆ ಹೇಳಬಾರದಿತ್ತು ಎಂದ ಹರ್ಷ ಭೋಗ್ಲೆ

ಮುಂಬೈ: ವೆಸ್ಟ್ ಇಂಡೀಸ್ ವಿರುದ್ಧದ ಕ್ರಿಕೆಟ್ ಸರಣಿಗೆ ವಿಮಾನವೇರುವ ಮುನ್ನ ಪತ್ರಿಕಾಗೋಷ್ಠಿಯಲ್ಲಿ ...

news

ನಮಗೆ ರವಿಶಾಸ್ತ್ರಿ ಇಷ್ಟ, ಆಮೇಲೆ ನಿಮ್ಮಿಷ್ಟ ಎಂದ ನಾಯಕ ವಿರಾಟ್ ಕೊಹ್ಲಿ

ಮುಂಬೈ: ಟೀಂ ಇಂಡಿಯಾ ನೂತನ ಕೋಚ್ ಆಯ್ಕೆ ಪ್ರಕ್ರಿಯೆ ಬೆನ್ನಲ್ಲೇ ನಾಯಕ ವಿರಾಟ್ ಕೊಹ್ಲಿ ಹಾಲಿ ಕೋಚ್ ...

news

ರೋಹಿತ್ ಶರ್ಮಾ ಜತೆಗಿನ ರಗಳೆ ಬಗ್ಗೆ ನಾಯಕ ವಿರಾಟ್ ಕೊಹ್ಲಿ ಹೇಳಿದ್ದೇನು?

ಮುಂಬೈ: ಟೀಂ ಇಂಡಿಯಾದಲ್ಲಿ ಉಪನಾಯಕ ರೋಹಿತ್ ಶರ್ಮಾ ಜತೆಗೆ ತಮ್ಮ ಸಂಬಂಧ ಹಳಸಿದೆ ಎಂಬ ವದಂತಿಗಳ ಬಗ್ಗೆ ನಾಯಕ ...

news

ವಿರಾಟ್ ಕೊಹ್ಲಿ ಬಿಸಿಸಿಐಯನ್ನೇ ಆಳುವಷ್ಟು ಪವರ್ ಫುಲ್?!

ಮುಂಬೈ: ವಿಶ್ವಕಪ್ ನಲ್ಲಿ ಸೆಮಿಫೈನಲ್ ನಲ್ಲೇ ಸೋತರೂ ಇನ್ನೂ ಟೀಂ ಇಂಡಿಯಾ ನಾಯಕರಾಗಿ ವಿರಾಟ್ ಕೊಹ್ಲಿಯನ್ನೇ ...