ರಾಂಚಿ: ಸದ್ಯಕ್ಕೆ ಟೀಂ ಇಂಡಿಯಾ ಟೆಸ್ಟ್ ಸರಣಿ ಆಡಲಿರುವುದರಿಂದ ಸೀಮಿತ ಓವರ್ ಗಳ ವಿಕೆಟ್ ಕೀಪರ್ ಧೋನಿಗೆ ಬಿಡುವು ಸಿಕ್ಕಿದೆ. ಈ ರಜೆಯ ಮಜಾವನ್ನು ಅವರು ಚೆನ್ನಾಗಿಯೇ ಸದುಪಯೋಗಪಡಿಸಿಕೊಂಡಿದ್ದಾರೆ. ತಮ್ಮ ಫಾರ್ಮ್ ಹೌಸ್ ನಲ್ಲಿ ತಮ್ಮ ನೆಚ್ಚಿನ ನಾಯಿಗಳ ಜತೆ ಆರಾಮವಾಗಿ ಕಾಲ ಕಳೆಯುತ್ತಿದ್ದಾರೆ ಧೋನಿ. ಮೊದಲೇ ಧೋನಿಗೆ ಶ್ವಾನಗಳೆಂದರೆ ಪ್ರೀತಿ ಜಾಸ್ತಿ. ತಾವೇ ಉತ್ತಮ ತಳಿಯ ಶ್ವಾನಗಳನ್ನು ಸಾಕುತ್ತಿದ್ದಾರೆ.ಇದೀಗ ತಮ್ಮ ಫಾರ್ಮ್ ಹೌಸ್ ನಲ್ಲಿ ಡಚ್ ಶೆಫರ್ಡ್