ಮುಂಬೈ: ವಿಶಾಖಪಟ್ಟಣದಲ್ಲಿ ನಡೆದ ಮೊದಲ ಟಿ20 ಪಂದ್ಯದಲ್ಲಿ ಹಿರಿಯ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಧೋನಿ ಬ್ಯಾಟಿಂಗ್ ನೋಡಿ ಮತ್ತೆ ಅಭಿಮಾನಿಗಳು ಸಿಟ್ಟಿಗೆದ್ದಿದ್ದಾರೆ.ಮೊದಲ ಟಿ20 ಪಂದ್ಯದಲ್ಲಿ ಧೋನಿ ಅಜೇಯವಾಗಿ 29 ರನ್ ಗಳಿಸಿದರೂ, ಅದಕ್ಕಾಗಿ 37 ಎಸೆತ ಎದುರಿಸಿದ್ದರು. ಅವರ ನಿಧಾನಗತಿಯ ಬ್ಯಾಟಿಂಗ್ ನೋಡಿ ಅಭಿಮಾನಿಗಳು, ಸಾಕಿನ್ನು ನಿವೃತ್ತಿಯಾಗಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಧೋನಿ ಕ್ರಿಕೆಟ್ ಆಡಿದ್ದು ಸಾಕು, ಇನ್ನು ತಮ್ಮ ಅಪಾರ್ಟ್ ಮೆಂಟ್ ನಲ್ಲಿ ಕುಳಿತು ನಿವೃತ್ತರಂತೆ ರಾಜಕೀಯ ಮಾತನಾಡುತ್ತಾ