ನವದೆಹಲಿ: ಮುಂಬರುವ 2019 ವಿಶ್ವಕಪ್ ಕ್ರಿಕೆಟ್ ನ್ನು ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಗೆಲ್ಲುತ್ತದೆ: ಮ್ಯಾಚ್ ಫಿಕ್ಸ್ ಆಗಿದೆ ಎಂಬ ಸುದ್ದಿಯೊಂದನ್ನು ಕ್ರಿಕೆಟಿಗ ಧೋನಿ ಲೈಕ್ ಮಾಡಿರುವುದು ಚರ್ಚೆಗೆ ಗ್ರಾಸವಾಗಿದೆ. ಇನ್ ಖಬರ್ ಎಂಬ ಸುದ್ದಿ ಮಾಧ್ಯಮವೊಂದು ಈ ಸುದ್ದಿಯನ್ನು ಟ್ವೀಟ್ ಮಾಡಿತ್ತು. ಇದಕ್ಕೆ ಮೂರು ವರ್ಷಗಳ ನಂತರ ಟ್ವಿಟರ್ ಖಾತೆಗೆ ಬಂದಿರುವ ಧೋನಿ ಲೈಕ್ ಮಾಡಿರುವುದು ಎಲ್ಲರನ್ನೂ ಅಚ್ಚರಿಗೆ ದೂಡಿದೆ.ಅಭಿಮಾನಿಗಳು ಈಗಾಗಲೇ ಈ ಬಗ್ಗೆ ಚರ್ಚೆ