ರಾಂಚಿ: ಐಪಿಎಲ್ ಗೂ ಮೊದಲು ಎಲ್ಲಾ ಕ್ರಿಕೆಟಿಗರು ಕಡ್ಡಾಯವಾಗಿ ಕೊರೋನಾ ಪರೀಕ್ಷೆಗೊಳಗಾಗಬೇಕಿದೆ. ಈ ನಡುವೆ ತಂಢದ ತರಬೇತಿ ಕ್ಯಾಂಪ್ ಗೆ ಹಾಜರಾಗುವ ಮೊದಲೇ ಸಿಎಸ್ ಕೆ ನಾಯಕ ಧೋನಿ ಕೊರೋನಾ ಪರೀಕ್ಷೆಗೊಳಗಾಗಿದ್ದಾರೆ.