ರಾಂಚಿ: ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ ಧೋನಿ ಈ ಮೊದಲು ಟೀಂ ಇಂಡಿಯಾ ಪರ ವಿದಾಯ ಪಂದ್ಯ ಆಡಲು ಬಯಸಿದ್ದರು. ಆದರೆ ಕೊನೆಯ ಕ್ಷಣದಲ್ಲಿ ಅವರು ಮನಸ್ಸು ಬದಲಾಯಿಸಲು ಕಾರಣವಾಗಿದ್ದು ಯಾವುದು ಗೊತ್ತಾ?ಎಲ್ಲಾ ಸರಿ ಹೋಗಿದ್ದರೆ ಧೋನಿ ಈ ವರ್ಷದ ಅಕ್ಟೋಬರ್ ನಲ್ಲಿ ನಡೆಯಬೇಕಿದ್ದ ಟಿ20 ವಿಶ್ವಕಪ್ ಕೂಟದಲ್ಲಿ ಭಾರತ ತಂಡವನ್ನು ಪ್ರತಿನಿಧಿಸಲು ಬಯಸಿದ್ದರು. ಟಿ20 ಕ್ರಿಕೆಟ್ ನಿಂದಲೇ ಯಶಸ್ವೀ ನಾಯಕನಾಗಿ ಹೊರಹೊಮ್ಮಿದ್ದ ಧೋನಿ ಅದೇ ಮಾದರಿಯ ಕ್ರಿಕೆಟ್