ರಾಂಚಿ: ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಹೇಳಿದ ಕ್ರಿಕೆಟಿಗ ಧೋನಿಯನ್ನು ಇನ್ನು ಮುಂದೆ ಮೈದಾನದಲ್ಲಿ ಅಭಿಮಾನಿಗಳು ಮಿಸ್ ಮಾಡಿಕೊಳ್ಳಲಿದ್ದಾರೆ. ಅವರ ಕೆಲವು ವಿಶೇಷ ಅಭ್ಯಾಸಗಳು ಇಂದಿಗೂ ಕ್ರಿಕೆಟ್ ಪ್ರಿಯರಿಗೆ ಸ್ಮರಣೀಯವಾಗಿದೆ. ಧೂಮ್ ಧೂಮ್ ಧೋನಿ: ತಮ್ಮ ವೃತ್ತಿ ಜೀವನದ ಆರಂಭದಲ್ಲಿ ಧೋನಿ ಪಂದ್ಯ ಗೆದ್ದಾಗ ಪಂದ್ಯ ಶ್ರೇಷ್ಠ ಪುರಸ್ಕೃತರಿಗೆ ಉಡುಗೊರೆಯಾಗಿ ನೀಡುತ್ತಿದ್ದ ಬೈಕ್ ಮೇಲೆ ಆ ಆಟಗಾರನನ್ನು ಕೂರಿಸಿಕೊಂಡು ಮೈದಾನದಲ್ಲಿ ಜಾಲಿ ರೈಡ್ ಮಾಡುತ್ತಿದ್ದರು.ವಿಕೆಟ್ ಲವರ್ ಧೋನಿ: ಪ್ರತೀ ಪಂದ್ಯ