ಚೆನ್ನೈ: ಹಲವು ತಿಂಗಳುಗಳಿಂದ ಕ್ರಿಕೆಟ್ ಆಡದ ಧೋನಿ ಐಪಿಎಲ್ ನಲ್ಲಿ ಆಡಲು ವಿಶೇಷ ಸಿದ್ಧತೆ ಮಾಡಿಕೊಂಡಿದ್ದರಂತೆ. ಈ ವಿಚಾರವನ್ನು ಅವರ ಗೆಳೆಯ, ಸಹ ಕ್ರಿಕೆಟಿಗ ಸುರೇಶ್ ರೈನಾ ಹೇಳಿಕೊಂಡಿದ್ದಾರೆ. ಈ ಬಾರಿಯ ಐಪಿಎಲ್ ಗೆ ಧೋನಿ ಮಾಡಿದ್ದ ತಯಾರಿ ವಿಶೇಷವಾಗಿತ್ತು. ಅದಕ್ಕಾಗಿಯಾದರೂ ಐಪಿಎಲ್ ಆರಂಭವಾಗಲಿ ಎಂದು ಬಯಸುವೆ ಎಂದು ರೈನಾ ಹೇಳಿಕೊಂಡಿದ್ದಾರೆ.ಕೊರೋನಾ ಆರಂಭಕ್ಕೆ ಮೊದಲು ಚೆನ್ನೈ ತಂಡ ಕೆಲವು ದಿನ ಅಭ್ಯಾಸ ನಡೆಸಿತ್ತು. ಈ ವೇಳೆ ಧೋನಿ ಮೊದಲ ಎರಡು