ರಾಂಚಿ: ದೇಶದಲ್ಲಿ ಮತ್ತಷ್ಟು ಚೀನೀ ಆಪ್ ಗಳಿಗೆ ನಿಷೇಧ ಹೇರಲು ಕೇಂದ್ರ ಚಿಂತನೆ ನಡೆಸಿದೆ. ಇದರ ಬೆನ್ನಲ್ಲೇ ಜನಪ್ರಿಯ ಗೇಮ್ ಆಪ್ ಪಬ್ ಜಿ ನಿಷೇಧಿಸಲೂ ಚಿಂತನೆ ನಡೆದಿದೆ ಎಂಬ ಸುದ್ದಿ ಬಂದಿದೆ.