ಮುಂಬೈ: ಇತ್ತೀಚೆಗೆ ಯಾಕೋ ಕೋಚ್ ಅನಿಲ್ ಕುಂಬ್ಳೆಗೆ ಸಂಕಷ್ಟದ ಕಾಲ ಶುರುವಾಗಿದೆ ಎನ್ನುಬಹುದೇನೋ. ಕೊಹ್ಲಿ ಮತ್ತು ಕುಂಬ್ಳೆ ನಡುವೆ ಭಿನ್ನಾಭಿಪ್ರಾಯವಿದೆ ಎಂಬ ಸುದ್ದಿ ಬಂದ ಬೆನ್ನಲ್ಲೇ ಮಾಧ್ಯಮಗಳು, ಬಿಸಿಸಿಐಯ ಅನಾಮಧೇಯ ಮೂಲಗಳು ಕುಂಬ್ಳೆ ಮೇಲೆ ದಿನಕ್ಕೊಂದು ಸುದ್ದಿ ಹಬ್ಬುತ್ತಲೇ ಇದ್ದಾರೆ.