ಕೋಲ್ಕೊತ್ತಾ: ಪತ್ನಿಗೆ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ಟೀಂ ಇಂಡಿಯಾ ವೇಗಿ ಮೊಹಮ್ಮದ್ ಶಮಿ ಬೆಂಬಲಕ್ಕೆ ಕ್ರಿಕೆಟಿಗ ಧೋನಿ ನಿಂತಿದ್ದಾರಾ?ಹೀಗೆಂದು ವೆಬ್ ಸೈಟ್ ಪತ್ರಿಕೆಯೊಂದು ವರದಿ ಮಾಡಿದೆ. ಧೋನಿ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಲು ಇಷ್ಟಪಡಲಿಲ್ಲ. ಆದರೆ ಶಮಿ ಒಬ್ಬ ಉತ್ತಮ ವ್ಯಕ್ತಿ. ಆತ ತನ್ನ ದೇಶ ಮತ್ತು ಪತ್ನಿಗೆ ದೋಖಾ ನೀಡಲು ಸಾಧ್ಯವಿಲ್ಲ ಎಂದು ಧೋನಿ ಹೇಳಿರುವುದಾಗಿ ವೆಬ್ ಮಾಧ್ಯಮ ಹೇಳಿದೆ.ಸಾಮಾನ್ಯವಾಗಿ ತಮ್ಮ ವೈಯಕ್ತಿಕ ಬದುಕಿನ ಬಗ್ಗೆಯೇ ಪ್ರತಿಕ್ರಿಯಿಸದ ಧೋನಿ