ದೆಹಲಿ: ಮುಂಬರುವ ದ.ಆಫ್ರಿಕಾ ಪ್ರವಾಸಕ್ಕೆ ಹೊಂದಿಕೊಳ್ಳಲು ಪ್ರಸಕ್ತ ಲಂಕಾ ಸರಣಿಯಲ್ಲಿ ಹಸಿರು ಹುಲ್ಲಿನ ಪಿಚ್ ನಿರ್ಮಿಸುತ್ತಿದ್ದೇವೆಂಬ ಟೀಂ ಇಂಡಿಯಾ ಮತ್ತು ಬಿಸಿಸಿಐ ಹೇಳಿಕೆಯನ್ನು ಲಂಕಾ ನಾಯಕ ದಿನೇಶ್ ಚಂಡಿಮಾಲ್ ಲೇವಡಿ ಮಾಡಿದ್ದಾರೆ. ಕೋಲ್ಕೊತ್ತಾ ಟೆಸ್ಟ್ ಪಂದ್ಯ ನಡೆದಿದ್ದು ವೇಗದ ಪಿಚ್ ನಲ್ಲಿ ಎಂದರೆ ಒಪ್ಪಬಹುದು. ಆದರೆ ನಾಗ್ಪುರ ಮತ್ತು ಇಲ್ಲಿನ (ದೆಹಲಿ) ಪಿಚ್ ನೋಡಿದರೆ ಹಾಗನಿಸುತ್ತಿಲ್ಲ. ಈ ಪಿಚ್ ಆಫ್ರಿಕಾ ಸರಣಿಗೆ ತಯಾರಿ ನಡೆಸಲು ಮಾಡಿದ ಪಿಚ್ ಎಂದರೆ