ನವದೆಹಲಿ: ಟೀಂ ಇಂಡಿಯಾದ ಕ್ರಿಕೆಟ್ ಆಟಗಾರ ರೋಹಿತ್ ಶರ್ಮಾ ಅವರು ಚಿಕ್ಕವಯಸ್ಸಿನಲ್ಲಿ ಜೈಲಿಗೆ ಹೋಗುವುದನ್ನು ಕೂದಲೆಳೆಯಲ್ಲಿ ತಪ್ಪಿಸಿಕೊಂಡೆ ಎಂದು ಕಪೂರ್ ಜೊತೆ ತಮ್ಮ ಬಾಲ್ಯದ ಘಟನೆಯನ್ನು ಹಂಚಿಕೊಂಡರು. ಪಂದ್ಯ ನಡೆಯುವ ಕೆಲ ಗಂಟೆಗಳ ಹಿಂದೆ ಅವರು ಈ ಬಗ್ಗೆ ಕಪೂರ್ ಅವರ ಜೊತೆ ಪ್ರಸ್ತಾಪಿಸಿದರು. ಅವರು ಚಿಕ್ಕ ವಯಸ್ಸಿನಲ್ಲಿ ಕ್ರಿಕೆಟ್ ಆಟವನ್ನು ತುಂಬಾ ಆಡುತ್ತಿದ್ದು, ಮನೆಯವರಿಗೂ ಕೂಡ ಅವರ ಆಟ ಇಷ್ಟವಾಗುತ್ತಿತು. ಇವರು ಆಟ ಆಡುವ ಸಂದರ್ಭದಲ್ಲಿ ಎದುರು ಮನೆಯ