ಇಂಡಿಯಾ ರೆಡ್ ಮತ್ತು ಇಂಡಿಯಾ ಬ್ಲ್ಯೂ ನಡುವಿನ ದುಲೀಪ್ ಟ್ರೋಫಿ ಕ್ರಿಕೆಟ್ ಪಂದ್ಯಾವಳಿಯ ಎರಡನೆಯ ಪಂದ್ಯ ಮಳೆರಾಯನ ಕಾಟದಿಂದಾಗಿ ನಿರೀಕ್ಷೆಯಂತೆಯೇ ಡ್ರಾ ಆಗಿದೆ.