ಮುಂಬೈ: ಧೋನಿ ಮುಂದಿನ ವಿಶ್ವಕಪ್ ಆಡುತ್ತಾರೋ ಇಲ್ಲವೋ ಎಂಬ ಬಗ್ಗೆ ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ ಅವರ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸಾಥಿ, ವಿಂಡೀಸ್ ಕ್ರಿಕೆಟಿಗ ಡ್ವಾನ್ ಬ್ರಾವೋ ಹೇಳಿಕೆಯೊಂದನ್ನು ನೀಡಿದ್ದಾರೆ.ಮತ್ತೆ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಮರಳುವ ಘೋಷಣೆ ಮಾಡಿರುವ ಡ್ವಾನ್ ಬ್ರಾವೋ ತಮ್ಮ ನೆಚ್ಚಿನ ನಾಯಕ ಧೋನಿ ಬಗ್ಗೆ ಪಕ್ಕಾ ಹೇಳಿಕೆಯೊಂದನ್ನು ನೀಡಿದ್ದಾರೆ.ಧೋನಿ ಇನ್ನೂ ನಿವೃತ್ತಿಯಾಗಿಲ್ಲ. ಹೀಗಾಗಿ ಅವರು ಖಂಡಿತಾ ಮುಂದಿನ ಟಿ20 ವಿಶ್ವಕಪ್ ಆಡುತ್ತಾರೆ. ಯಾವುದೇ ಸಂದರ್ಭದಲ್ಲೂ