ಮುಂಬೈ: ಮೈದಾನದಲ್ಲಿ ಎದುರಾಳಿ ತಂಡದೊಂದಿಗೆ ಹೋರಾಡಿ ಕ್ರಿಕೆಟಿಗರು ಸ್ಟಾರ್ ಆದ್ರೆ ಅವರ ಪತ್ನಿಯರು ಈ ಒಂದು ವಿಷಯದಲ್ಲಿ ಗ್ರೇಟ್ ಅನಿಸಿಕೊಂಡಿದ್ದಾರೆ. ಈ ವಿಷಯದಲ್ಲಿ ಕ್ರಿಕೆಟಿಗರಿಗಿಂತ ಅವರ ಪತ್ನಿಯರೆ ಒಂದು ಕೈ ಮೇಲೆ ಇದ್ದಾರೆ.ಅದೇನೆಂದರೆ ಕ್ರಿಕೆಟರ್ಸ್ ಮಡದಿಯರು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ್ದಾರೆ. ಟೀಂ ಇಂಡಿಯ ಆಟಗಾರರು ಎಂದಾಕ್ಷಣ ನೆನಪಾಗುವುದೇ ಸ್ಟಾರ್ ಪ್ಲೇಯರ್ಸಗಳು. ಇವರಿಗೆ ತುಂಬಾ ಅಭಿಮಾನಿಗಳ ಬಳಗವೆ ಇರುತ್ತದೆ. ಈ ಅಭಿಮಾನಿಗಳಿಗೆ ಪ್ಲೇಯರ್ಸಗಳ ಜೊತೆಗೆ ಅವರ ಮಡದಿಯರ ಬಗ್ಗೆ ತಿಳಿಯುವ