ಮುಂಬೈ: ಕೆಲವು ದಿನಗಳ ಹಿಂದೆ ಮಹಿಳೆಯರ ಮೇಲೆ ಅಸಭ್ಯ ಕಾಮೆಂಟ್ ಮಾಡಿ ಸುದ್ದಿಯಾಗಿದ್ದ ಹಾರ್ದಿಕ್ ಪಾಂಡ್ಯ ಮತ್ತೆ ಸುದ್ದಿಯಾಗಿದ್ದಾರೆ.ಈ ಬಾರಿ ಮದುವೆ ವಿಚಾರಕ್ಕೆ ಪಾಂಡ್ಯ ಸುದ್ದಿಯಾಗಿದ್ದಾರೆ. ಹಾರ್ದಿಕ್ ತಮ್ಮ ಗೆಳತಿ ಎಲ್ಲಿ ಅವ್ ರಾಮ್ ರನ್ನು ಸದ್ಯದಲ್ಲೇ ಮದುವೆಯಾಗಲಿದ್ದಾರೆ ಎಂದು ಯಾರೋ ಸೋಷಿಯಲ್ ಮೀಡಿಯಾದಲ್ಲಿ ಸುದ್ದಿ ಹಬ್ಬಿಸಿದ್ದಾರೆ. ಇದರ ಬಗ್ಗೆ ಇದೀಗ ಎಲ್ಲಿ ಸ್ಪಷ್ಟನೆ ನೀಡಿದ್ದಾರೆ.ಈ ಸುಳ್ಳು ಸುದ್ದಿಯನ್ನು ಹಬ್ಬಿಸಿದವರಿಗೆ ನಾಚಿಕೆಯಾಗಬೇಕು. ನಮ್ಮಿಬ್ಬರ ಸಂಬಂಧ ಯಾವತ್ತೋ ಮುಗಿದಿದೆ. ನಮ್ಮ ನಿರ್ಧಾರವನ್ನು