ಲಾರ್ಡ್ಸ್: ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಹೀನಾಯ ಸೋಲನುಭವಿಸಿದ ಟೀಂ ಇಂಡಿಯಾಕ್ಕೆ ಇಂಗ್ಲೆಂಡ್ ಮಾಜಿ ನಾಯಕ ಮೈಕಲ್ ವಾನ್ ವ್ಯಂಗ್ಯವಾಗಿ ಟೀಕೆ ಮಾಡಿದ್ದಾರೆ.ಟ್ವಿಟರ್ ನಲ್ಲಿ ಇಂಗ್ಲೆಂಡ್ ಗೆಲುವಿನ ಸಂಭ್ರಮ ವ್ಯಕ್ತಪಡಿಸಿದ ಮೈಕಲ್ ವಾನ್ ಇಂಗ್ಲೆಂಡ್ ಪಿಚ್ ನಲ್ಲಿ ಇಂಗ್ಲೆಂಡ್ ಸೋಲಿಸುವುದು ಸುಲಭವಲ್ಲ ನಿಜ. ಆದರೆ ನಂ.1 ತಂಡ ಎಂಬ ಹಣೆಪಟ್ಟಿಯಿರುವ ತಂಡ ಲಭ್ಯವಿದ್ದ 2 ದಿನದಲ್ಲಿ ಕೇವಲ 82.2 ಓವರ್ ಗಳಲ್ಲಿ ಜುಜುಬಿ 237 ರನ್ ಗಳಿಗೆ 20