ಮುಂಬೈ: ಧೋನಿ ಎಂದರೆ ಅವರ ಹೆಲಿಕಾಪ್ಟರ್ ಶಾಟ್ ನಿಂದಲೇ ಫೇಮಸ್ಸು. ಭಾರತಕ್ಕೆ ವಿಶ್ವಕಪ್ ಗೆಲ್ಲಿಸಿಕೊಟ್ಟಿದ್ದೂ ಇದೇ ಟ್ರೇಡ್ ಮಾರ್ಕ್ ಶಾಟ್. ಈ ಶಾಟ್ ನ್ನು ಕಾಪಿ ಮಾಡಲು ಎಷ್ಟೇ ಕ್ರಿಕೆಟಿಗರು ಪ್ರಯತ್ನಿಸುತ್ತಿರುತ್ತಾರೆ. ಹಾಗೆಯೇ ಭಾರತದ ಮಾಜಿ ಕ್ರಿಕೆಟಿಗರಾದ ವೀರೇಂದ್ರ ಸೆಹ್ವಾಗ್, ವಿವಿಎಸ್ ಲಕ್ಷ್ಮಣ್ ಮತ್ತು ಆಸೀಸ್ ನ ಮಾಜಿ ವೇಗಿ ಬ್ರೆಟ್ ಲೀ ಭಾರತ-ಆಸ್ಟ್ರೇಲಿಯಾ ಮೊದಲ ಟಿ20 ಪಂದ್ಯದ ವೇಳೆ ಹೆಲಿಕಾಪ್ಟರ್ ಶಾಟ್ ಹೊಡೆಯುವ ಪ್ರಯತ್ನ ನಡೆಸಿದರು.ಆದರೆ ಮೂವರೂ