ಪಾಕಿಸ್ತಾನಕ್ಕೆ ಬಂದು ಆಡಿ: ವಿರಾಟ್ ಕೊಹ್ಲಿಗೆ ಪಾಕ್ ಅಭಿಮಾನಿಯ ಆಹ್ವಾನ

ನವದೆಹಲಿ, ಗುರುವಾರ, 10 ಅಕ್ಟೋಬರ್ 2019 (10:04 IST)

ನವದೆಹಲಿ: ಉಗ್ರರ ದಾಳಿಯ ಬಳಿಕ ಭಾರತ ಮತ್ತು ಪಾಕಿಸ್ತಾನ ನಡುವಿನ ಕ್ರಿಕೆಟ್ ಸಂಬಂಧ ಸಂಪೂರ್ಣ ನಿಂತಿದೆ. ಆದರೆ ಅಭಿಮಾನಿಗಳು ಮಾತ್ರ ಉಭಯ ದೇಶಗಳ ನಡುವೆ ಕ್ರಿಕೆಟ್ ಪಂದ್ಯ ನಡೆಯುವುದನ್ನು ನೋಡಲು ಬಯಸುತ್ತಿದ್ದಾರೆ.


 
ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯೆಂದರೆ ಪಾಕಿಸ್ತಾನದಲ್ಲೂ ಅನೇಕ ಅಭಿಮಾನಿಗಳಿಗೆ ಅಚ್ಚುಮೆಚ್ಚು. ಇದೀಗ ಅಂತಹದ್ದೇ ಅಭಿಮಾನಿಯೊಬ್ಬ ಟೀಂ ಇಂಡಿಯಾ ನಾಯಕನಿಗೆ ಪಾಕಿಸ್ತಾನದಲ್ಲಿ ಆಡಲು ಆಹ್ವಾನವಿತ್ತಿದ್ದಾನೆ.
 
ಪಾಕಿಸ್ತಾನದ ಗಧಾಫಿ ಮೈದಾನದಲ್ಲಿ ಶ್ರೀಲಂಕಾ ವಿರುದ್ಧದ ಟಿ20 ಪಂದ್ಯದ ವೇಳೆ ಅಭಿಮಾನಿಯೊಬ್ಬ ವಿರಾಟ್ ಕೊಹ್ಲಿ ನಾವು ನಿಮ್ಮನ್ನು ಪಾಕಿಸ್ತಾನದಲ್ಲಿ ಆಡುವುದನ್ನು ನೋಡಲು ಬಯಸುತ್ತೇವೆ ಎಂದು ಪ್ಲೇಕಾರ್ಡ್ ಹಿಡಿದು ಆಹ್ವಾನವಿತ್ತಿದ್ದು ಕ್ಯಾಮರಾ ಕಣ್ಣುಗಳಲ್ಲಿ ಸೆರೆಯಾಗಿದೆ.ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

50 ನೇ ಟೆಸ್ಟ್ ಪಂದ್ಯಕ್ಕೆ ನಾಯಕರಾದ ವಿರಾಟ್ ಕೊಹ್ಲಿ: ದ.ಆಫ್ರಿಕಾ ವಿರುದ್ಧ ಟೀಂ ಇಂಡಿಯಾ ಬ್ಯಾಟಿಂಗ್

ಪುಣೆ: ಭಾರತ ಮತ್ತು ದ.ಆಫ್ರಿಕಾ ನಡುವಿನ ದ್ವಿತೀಯ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ಮೊದಲು ...

news

ಧೋನಿ ನಿವೃತ್ತಿ ಹೀಗಿರಬೇಕು ಎಂದ ರವಿಶಾಸ್ತ್ರಿ

ಪುಣೆ: ಟೀಂ ಇಂಡಿಯಾ ಹಿರಿಯ ವಿಕೆಟ್ ಕೀಪರ್ ಧೋನಿ ನಿವೃತ್ತಿ ಬಗ್ಗೆ ಹಲವು ರೂಮರ್ ಗಳು ಕೇಳಿಬರುತ್ತಿರುವ ...

news

ರೋಹಿತ್ ಶರ್ಮಾ ಇದ್ದರೆ ವಿರಾಟ್ ಕೊಹ್ಲಿಗೆ ಗೆಲುವಿನ ಚಿಂತೆಯೇ ಇಲ್ವಂತೆ!

ಪುಣೆ: ಟೀಂ ಇಂಡಿಯಾ ಟೆಸ್ಟ್ ತಂಡದಲ್ಲಿ ಆರಂಭಿಕನಾಗಿ ಮೊದಲ ಪಂದ್ಯದಲ್ಲೇ ಯಶಸ್ಸು ಗಳಿಸಿದ ಮೇಲೆ ರೋಹಿತ್ ...

news

ಪಿಚ್ ಹೀಗಿರಬೇಕೆಂದು ನಾವು ಡಿಮ್ಯಾಂಡ್ ಮಾಡಲ್ಲ ಎಂದ ಟೀಂ ಇಂಡಿಯಾ ಬೌಲಿಂಗ್ ಕೋಚ್

ಮುಂಬೈ: ಟೀಂ ಇಂಡಿಯಾ ಬೌಲರ್ ಗಳು ಯಶಸ್ಸು ಕಾಣುತ್ತಿರುವುದಕ್ಕೆ ಪಿಚ್ ಗಳು ಕಾರಣವಲ್ಲ. ನಮಗೆ ಬೇಕಾದಂತ ಪಿಚ್ ...