ರಾಂಚಿ: ಧೋನಿಯನ್ನು ಆರಾಧಿಸುವ ಅಸಂಖ್ಯಾತ ಅಭಿಮಾನಿಗಳಿದ್ದಾರೆ. ಆದರೆ ಇಲ್ಲೊಬ್ಬ ಹುಚ್ಚು ಅಭಿಮಾನಿ ತನ್ನ ಆರಾಧ್ಯ ದೈವವನ್ನು ನೋಡಲು 14 ಸಾವಿರ ಕಿ.ಮೀ. ಪಾದಯಾತ್ರೆ ಮಾಡಿದ್ದಾನೆ! Photo Courtesy: Twitterಹರ್ಯಾಣದ 18 ವರ್ಷದ ಕ್ಷೌರಿಕನೊಬ್ಬ ತನ್ನ ತವರಿನಿಂದ ರಾಂಚಿಯ ಧೋನಿ ಫಾರ್ಮ್ ಹೌಸ್ ವರೆಗೆ 16 ದಿನಗಳವರೆಗೆ ಪಾದ ಯಾತ್ರೆ ನಡೆಸಿ ಬಂದಿದ್ದಾನೆ. ಆದರೆ ಧೋನಿ ಈಗ ಐಪಿಎಲ್ ಗಾಗಿ ದುಬೈಗೆ ತೆರಳಿದ್ದು, ಇನ್ನು ಮೂರು ತಿಂಗಳಿಗೆ ಅವರ ಭೇಟಿ ಸಾಧ್ಯವಿಲ್ಲ.ಹಾಗಿದ್ದರೂ