ನವದೆಹಲಿ: ದೀಪಾವಳಿ ಹತ್ತಿರ ಬರುತ್ತಿದ್ದಂತೆ ಪಟಾಕಿ ಸಿಡಿಸಬೇಡಿ, ಮಾಲಿನ್ಯವಾಗುತ್ತದೆ ಎಂದು ಬುದ್ಧಿವಾದ ಹೇಳುವ ಸ್ಟಾರ್ ಗಳಿದ್ದಾರೆ. ಆದರೆ ಹಾಗೇ ಮಾಡಲು ಹೋಗಿ ಕ್ರಿಕೆಟಿಗ ಯುವರಾಜ್ ಸಿಂಗ್ ಸರಿಯಾಗಿಯೇ ಅಭಿಮಾನಿಗಳಿಂದ ಜಾಡಿಸಿಕೊಂಡಿದ್ದಾರೆ. ಪಟಾಕಿ, ಅಬ್ಬರ, ಮಾಲಿನ್ಯವಿಲ್ಲದ ದೀಪಾವಳಿ ಆಚರಿಸಿ ಎಂದು ಯುವರಾಜ್ ಸಿಂಗ್ ತಮ್ಮ ಸಾಮಾಜಿಕ ಜಾಲತಾಣ ಪುಟದಲ್ಲಿ ಸಲಹೆ ನೀಡಿದ್ದರು. ಆದರೆ ಅವರು ನಿರೀಕ್ಷಿಸಿರದ ರೀತಿಯಲ್ಲಿ ಅಭಿಮಾನಿಗಳು ಅವರಿಗೆ ಎದಿರೇಟು ಕೊಟ್ಟಿದ್ದಾರೆ.ಯಾರೋ ಒಬ್ಬ ಅಭಿಮಾನಿ ಯುವರಾಜ್ ಸಿಂಗ್ ಮದುವೆಯ