ರಾಂಚಿ: ಇಷ್ಟು ದಿನ ಕ್ರಿಕೆಟಿಗನಾಗಿ ಮಿಂಚಿದ್ದ ಧೋನಿ ಈಗ ತೆರೆ ಮೇಲೆ ಕಲಾವಿದನಾಗಿ ಮಿಂಚಲು ರೆಡಿಯಾಗಿದ್ದಾರೆ. ‘ಅಥರ್ವ’ ಎಂಬ ಗ್ರಾಫಿಕ್ ವೆಬ್ ಸರಣಿಯಲ್ಲಿ ಧೋನಿ ಸೂಪರ್ ಹೀರೋ ಆಗಿ ಮಿಂಚಲಿದ್ದಾರೆ. ಇದನ್ನು ಸ್ವತಃ ಧೋನಿ ಹೋಂ ಬ್ಯಾನರ್ ನಲ್ಲೇ ನಿರ್ಮಿಸಲಾಗುತ್ತಿದೆ.ಈ ವೆಬ್ ಸರಣಿಯ ಫಸ್ಟ್ ಲುಕ್, ಮೋಷನ್ ಪೋಸ್ಟರ್ ಬಿಡುಗಡೆಯಾಗಿದ್ದು, ಧೋನಿ ಸೂಪರ್ ಹೀರೋ ಅವತಾರ ನೋಡಿ ನೆಟ್ಟಿಗರು ಫಿದಾ ಆಗಿದ್ದಾರೆ. ಧೋನಿಯ ಲುಕ್ ನೋಡಿ ಬಾಹುಬಲಿ ಸಿನಿಮಾ