ಮುಂಬೈ: ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಧೋನಿ ನಿವೃತ್ತಿ ಘೋಷಿಸಿದ ಅರ್ಧಗಂಟೆಯಲ್ಲೇ ಇನ್ನೊಬ್ಬ ಪ್ರತಿಭಾವಂತ ಕ್ರಿಕೆಟಿಗ ಸುರೇಶ್ ರೈನಾ ಕೂಡಾ ವಿದಾಯ ಹೇಳಿದ್ದರು. ಆದರೆ ಬಿಸಿಸಿಐ ಕೇವಲ ಧೋನಿಗೆ ಮಾತ್ರ ಗೌರವ ಸಲ್ಲಿಸಿದ್ದು, ರೈನಾರನ್ನು ಕಡೆಗಣಿಸಿದೆ.