ಅನುಷ್ಕಾ ಶರ್ಮಾ ಕುರಿತ ಹೇಳಿಕೆಗೆ ಸ್ಪಷ್ಟನೆ ನೀಡಿದ ಫಾರುಖ್ ಇಂಜಿನಿಯರ್

ಮುಂಬೈ, ಶನಿವಾರ, 2 ನವೆಂಬರ್ 2019 (07:26 IST)

ಮುಂಬೈ: ವಿಶ್ವಕಪ್ ವೇಳೆ ಆಯ್ಕೆ ಸಮಿತಿ ಸದಸ್ಯರು ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾಗೆ ಚಹಾ ಸರಬರಾಜು ಮಾಡುತ್ತಿದ್ದರು ಎಂಬ ಕಾಮೆಂಟ್ ಬಗ್ಗೆ ಮಾಜಿ ಕ್ರಿಕೆಟಿಗ ಫಾರುಖ್ ಇಂಜಿನಿಯರ್ ಸ್ಪಷ್ಟನೆ ನೀಡಿದ್ದಾರೆ.


 
ಫಾರುಖ್ ಇಂತಹದ್ದೊಂದು ಕಾಮೆಂಟ್ ಮಾಡುತ್ತಿದ್ದಂತೇ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದ ಅನುಷ್ಕಾ ಸುಖಾ ಸುಮ್ಮನೇ ನನ್ನ ಹೆಸರು ಕ್ರಿಕೆಟ್ ವಿಚಾರದಲ್ಲಿ ಎಳೆದು ತರಬೇಡಿ ಎಂದು ತಿರುಗೇಟು ನೀಡಿದ್ದರು.
 
ಅನುಷ್ಕಾರ ಪ್ರತಿಕ್ರಿಯೆ ನಂತರ ಇದೀಗ ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿರುವ ಫಾರುಖ್ ಅನುಷ್ಕಾ ಹೆಸರನ್ನು ಆಯ್ಕೆ ಸಮಿತಿ ಸದಸ್ಯರ ಬಗ್ಗೆ ವ್ಯಂಗ್ಯ ಮಾಡಲು ಬಳಸಿದ್ದೆನಷ್ಟೇ ಎಂದಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ನಾನು ಇದೇ ರೀತಿ ಆಡ್ತಿದ್ದರೆ ಟೆಸ್ಟ್ ಕ್ರಿಕೆಟ್ನಲ್ಲಿ ಭಾರತವೇ ಆಧಿಪತ್ಯ ಸಾಧಿಸುತ್ತೆ ಎಂದ ರೋಹಿತ್ ಶರ್ಮಾ

ನವದೆಹಲಿ: ಟೆಸ್ಟ್ ಕ್ರಿಕೆಟ್‍ನಲ್ಲಿ ಆರಂಭಿಕರಾಗಿ ಎದುರಾಳಿಗಳಿಗೆ ಸಿಂಹ ಸ್ವಪ್ನರಾಗಿರುವ ರೋಹಿತ್ ಶರ್ಮಾ ...

news

ಕರ್ನಾಟಕ ಅಭಿಮಾನಿಗಳಿಂದ ದಿಲ್ ಖುಷ್ ಆದ ದಾದ ಸೌರವ್ ಗಂಗೂಲಿ

ಬೆಂಗಳೂರು: ಎನ್ ಸಿಎ ಕುರಿತು ರಾಹುಲ್ ದ್ರಾವಿಡ್ ಜತೆ ಚರ್ಚಿಸಲು ಬೆಂಗಳೂರಿಗೆ ಬಂದಿಳಿದಿದ್ದ ಬಿಸಿಸಿಐ ನೂತನ ...

news

ಧೋನಿ ನಿವೃತ್ತಿ ಬಗ್ಗೆ ರೋಹಿತ್ ಶರ್ಮಾ ಹೇಳಿದ್ದೇನು ಗೊತ್ತಾ?

ಮುಂಬೈ: ಭಾರತೀಯ ಕ್ರಿಕೆಟ್ ರಂಗದ ಯಾರೇ ಎಲ್ಲೇ ಸಿಕ್ಕರೂ ಈಗ ಎದುರಾಗುವ ಪ್ರಶ್ನೆ ಧೋನಿ ನಿವೃತ್ತಿಯ ಬಗ್ಗೆಯೇ ...

news

ಭಾರತ-ಬಾಂಗ್ಲಾ ದೆಹಲಿ ಟಿ20 ಪಂದ್ಯದಲ್ಲಿ ಬದಲಾವಣೆಯಿಲ್ಲ ಎಂದ ಗಂಗೂಲಿ

ನವದೆಹಲಿ: ಕಳಪೆ ವಾತಾವರಣದಿಂದಾಗಿ ಭಾರತ ಮತ್ತು ಬಾಂಗ್ಲಾದೇಶ ನಡುವೆ ದೆಹಲಿಯಲ್ಲಿ ನಡೆಯಲಿರುವ ಟಿ20 ...