ಮುಂಬೈ: ನ್ಯೂಜಿಲೆಂಡ್ ವಿರುದ್ಧ ಟೆಸ್ಟ್ ಸರಣಿ ಗೆದ್ದ ಮೇಲೆ ಹರ್ಭಜನ್ ಸಿಂಗ್ ಟೀಂ ಇಂಡಿಯಾದ ರವಿಚಂದ್ರನ್ ಅಶ್ವಿನ್ ಸಾಧನೆಯನ್ನು ಟೀಕಿಸುವಂತಹ ಹೇಳಿಕೆಯೊಂದನ್ನು ನೀಡಿದ್ದಾರೆ. ಆದರೆ ಇದೀಗ ಭಜಿ ಅಶ್ವಿನ್ ಮೇಲೆ ಹೊಗಳಿಕೆಯ ಸುರಿಮಾಲೆ ಹರಿಸಿದ್ದಾರೆ.ನ್ಯೂಜಿಲೆಂಡ್ ಸರಣಿ ಸಂದರ್ಭ ಅಶ್ವಿನ್ ಗೆ ಸಿಕ್ಕಿದಂತಹ ಪಿಚ್ ನನಗೆ, ಅನಿಲ್ ಕುಂಬ್ಳೆಗೆ ಸಿಕ್ಕಿದ್ದರೆ, ಇನ್ನೂ ಬೇಗ ಪಂದ್ಯ ಮುಗಿಸುತ್ತಿದ್ದೆವು ಎಂದು ಭಜಿ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಅದು ಭಾರೀ ವಿವಾದಕ್ಕೆ ಕಾರಣವಾಗಿತ್ತು. ಕೊನೆಗೆ ಅಶ್ವಿನ್