ಎಡ್ಜ್ ಬಾಸ್ಟನ್: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಎಂದರೆ ಯಾವುದೇ ನಾಯಕನಿಗೂ ತಲೆನೋವೇ ಹೀಗಂತ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಮುಷ್ತಾಕ್ ಮೊಹಮ್ಮದ್ ಹೇಳಿಕೊಂಡಿದ್ದಾರೆ.ಸುನಿಲ್ ಗವಾಸ್ಕರ್, ಸಚಿನ್ ತೆಂಡುಲ್ಕರ್ ನಿಂದ ಇಂದಿನ ವಿರಾಟ್ ಕೊಹ್ಲಿಯವರೆಗೆ ಭಾರತ ಅತ್ಯುತ್ತಮ ಕ್ರಿಕೆಟಿಗರನ್ನು ಹೊಂದಿದೆ. ಆದರೆ ಗವಾಸ್ಕರ್, ತೆಂಡುಲ್ಕರ್ ಗೆ ಹೋಲಿಸಿದರೆ ಕೊಹ್ಲಿ ಯಾವುದೇ ಪಾಕ್ ನಾಯಕನಿಗೆ ದೊಡ್ಡ ತಲೆನೋವು ತಂದಿಡಬಲ್ಲರು ಎಂದು ಮುಷ್ತಾಕ್ ಅಭಿಪ್ರಾಯಪಟ್ಟಿದ್ದಾರೆ.ಹಾಗಂತ ಸಚಿನ್, ಗವಾಸ್ಕರ್ ಅವರೆಲ್ಲಾ ಕೊಹ್ಲಿಗಿಂತ ಕಡಿಮೆ ಗುಣಮಟ್ಟದ