ಕೊಲಂಬೊ : ಶ್ರೀಲಂಕಾ ತಂಡದ ಕ್ರಿಕೆಟ್ ಮಾಜಿ ಆಟಗಾರರಾದ ಆಲ್ ರೌಂಡರ ಸನತ್ ಜಯಸೂರ್ಯ ಅವರು ಈಗ ನಡೆದಾಡಲು ಸಾಧ್ಯವಾಗದೆ ಊರುಗೋಲನ್ನು ಬಳಸುತ್ತಿದ್ದಾರೆ. ಹಿಂದೆ ತಮ್ಮ ಮಿಂಚಿನ ಬ್ಯಾಟಿಂಗ್ ಹಾಗು ಬೌಲಿಂಗ್ ಮೂಲಕ ವಿಶ್ವದ ಆಟಗಾರರ ನಿದ್ದೆಗೆಡಿಸುತ್ತಿದ್ದ ಇವರನ್ನು ಈಗ ನೋಡಿದರೆ ಎಂತವರ ಮನ ಹಿಂಡಿದಂತಾಗುತ್ತದೆ. ಅವರು ಮಂಡಿನೋವಿನಿಂದ ಬಳಲುತ್ತಿದ್ದು, ಊರುಗೋಲಿನ ಮೂಲಕವೇ ನಡೆದಾಡುವಂತಹ ಪರಿಸ್ಥಿಗೆ ತಲುಪಿದ್ದಾರೆ. 48 ವಯಸ್ಸಿನ ಜಯಸೂರ್ಯ ಅವರಿಗೆ ನಿವೃತ್ತಿ ಜೀವನ ಈಗ ಕಷ್ಟಕರವಾಗಿದೆ. ಇವರು